April 19, 2026 9:05 pm

ಪತ್ರಿಕಾ ಪ್ರಕಟಣೆ *

. ನಾನು ಶ್ರೀ ಮತಿ ಉರ್ಮಿಳಾಬಾಯಿ ಗಂಡ ದಿಗಂಬರರಾವ ಕುಲ್ಕರ್ಣಿ ಹಾಲಿ ವಸತಿ ಕಾಶಿ ಕುಂಜ ನಿವಾಸ ರಾಘವೇಂದ್ರ ಕಾಲೋನಿ ಕಲ್ಬುರ್ಗಿ ಈ ಮುಖಾಂತರ ಸಾರ್ವಜನಿಕರಿಗೆ ಸೂಚನೆ ನೀಡುವುದೆಂದರೆ. ಆಳಂದ ರಸ್ತೆಯ ಬ್ರಹ್ಮಪೂರ ಬಡಾವಣೆಯಲ್ಲಿ ಬರುವ ಸರ್ವೆ ನಂಬರ 1/1 ವಿಶ್ವಾರಾಧ್ಯ ಕಾಲೋನಿ ನಿವೇಶನ ಸಂಖ್ಯೆ 97 Part ನನ್ನ ಹೆಸರಿನಲ್ಲಿ ಇದ್ದು, ಮಹಾದೇವಿ ಗಂಡ ಬಸವರಾಜ ಹತ್ತರಕಿ ಇವರು ಸರ್ವೆ ನಂಬರ 108/1, ನಿವೇಶನ ಸಂಖ್ಯೆ 77 ಎಂದು ಸುಳ್ಳು ದಾಖಲೆ ಸೃಷ್ಟಿ ಮಾಡಿ ಮಾರಲು ಯತ್ನ ಮಾಡ್ತಾ ಇರುವುದು ನಮ್ಮ ಗಮನಕ್ಕೆ ಬಂದಿರುತ್ತದೆ, ಅಲ್ಲದೆ ಇದರ ಕುರಿತು ಈಗಾಗ್ಲೇ ಮಾನ್ಯ ನ್ಯಾಯಾಲಯದಲ್ಲಿ ದಾವೆ ಸಹ ಸಲ್ಲಿಸಿರುತ್ತಾರೆ ಮತ್ತು ಸಾರ್ವಜನಿಕರಿಗೆ ನ್ಯಾಯಾಲಯದಲ್ಲಿ ಆದೇಶವಾಗಿದೆ ಎಂದು ಸುಳ್ಳು ಪ್ರಚಾರ ಮಾಡಿ ನಿವೇಶನ ಮಾರಲು ಯತ್ನ ಮಾಡ್ತಾ ಇರುವುದು ನನ್ನ ಗಮನಕ್ಕೆ ಬಂದಿರುತ್ತದೆ, ಈ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡುವುದು ಎಂದರೆ ಮಹಾದೇವಿ ಗಂಡ ಬಸವರಾಜ ಹತ್ತರಕಿ ಇವರ ಪರವಾಗಿ ಯವುದೇ ನ್ಯಾಯಾಲಯದ ಆದೇಶ ಆಗಿರುವುದಿಲ್ಲ ಮತ್ತು ಕಾನೂನು ಉಲ್ಲಂಘನೆ ಮಾಡಿ ಯಾರಾದ್ರೂ ನಿವೇಶನ ಖರೀದಿ ಅಥವ ಮಾರಾಟ ಮಾಡಲು ಯತ್ನಿಸುತ್ತಿದ್ದರೆ ಅದಕ್ಕೆ ಅವರೇ ಹೊಣೆಗಾರರು ಎಂದು ಪತ್ರಿಕಾ ಹೇಳಿಕೆ ಮುಖಾಂತರ ಹೇಳಿಕೆ ನೀಡ್ತಾ ಇದ್ದೇನೆ. ಹೆಚ್ಚಿನ ಮಾಹಿತಿಗೆ 9739843755 ಮೊಬೈಲ್ ಸಂಖ್ಯೆಗೆ ಕರೆ ಮಾಡಿ

Leave a Reply

Your email address will not be published. Required fields are marked *

और पढ़ें

best news portal development company in india

Cricket Live Score

Corona Virus

Rashifal

और पढ़ें