
ನಾಳೆ ಚಿರಾಯುಜ್ಞಾನಿ ಕನ್ನಡ ದಿನಪತ್ರಿಕೆ ಕ್ಯಾಲೆಂಡರ್ ಬಿಡುಗಡೆ
ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ತಾಲ್ಲೂಕ ವತಿಯಿಂದ ರಾಷ್ಟ್ರ ಕವಿ ಕುವೆಂಪು ರವರ ಜಯಂತಿ ಆಚರಣೆಯನ್ನು ದಿನಾಂಕ 29/12/2025 ರಂದು ಇಳೆ ಹೊತ್ತು 4:00 ಗಂಟೆಗೆ ಕನ್ನಡ ಭವನ ಜೇವರ್ಗಿಯಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಚಿರಾಯು ಜ್ಞಾನಿ ಪತ್ರಿಕೆ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಮತ್ತು ಸುಮಧುರ ಮೆಲೋಡಿಸ್ ಕಲಬುರಗಿಯಿಂದ ಕನ್ನಡ ಗೀತೆಗಳ ರಸ ಮಂಜರಿ ಕಾರ್ಯಕ್ರಮ ಹಾಗೂ





















