January 15, 2026 9:16 am

ಡಿಸಿಸಿ ಬ್ಯಾಂಕ್ ಚುನಾವಣೆ ಜ್ಯೋತಿ ಮರಗೋಳ ಗೆಲ್ಲಿಸಲು ನರಿಬೋಳ ಮನವಿ*

ರೈತರ ಬದುಕಿಗೆ, ಜನತೆಯ ಆಶಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕೆಂಬ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ಸ್ಥಾಪನೆಯಾಗಿದೆ. ಕಷ್ಟದ ಸಮಯದಲ್ಲಿ ಬೆಳಕಾಗಬೇಕಾದ ಡಿಸಿಸಿ ಬ್ಯಾಂಕ್ ರಾಜಕಾರಣಿಗಳು, ಧಡಪಶಾಹಿಗಳ ಕೈಗೆ ಸಿಲುಕಿ ನಲುಗಿಹೋಗಿದೆ.

 

ಪ್ರಾಮಾಣಿಕ ಫಲಾನುಭವಿಗಳ ಬದಲಾಗಿ, ಬಕೆಟ್ ಹಿಡಿವವರಿಗೆ ಡಿಸಿಸಿ ಬ್ಯಾಂಕ್ ಇದೆ ಎಂಬುವ ಮಟ್ಟಿಗೆ ಬ್ಯಾಂಕ್ ಮಾನ ಕಳಕೊಂಡಿದೆ.

 

ಆದರೂ ಸಹ ಕಾಲ ಮಿಂಚಿಲ್ಲ. ಇನ್ನೂ ಸಮಯ ಇದೆ. ಮುಲಕುಗುವವರನ್ನು ಬದುಕಿಸಲು ಈಜುವವರು ಬೇಕು. ಹಾಗೆಯೇ ಡಿಸಿಸಿ ಬ್ಯಾಂಕ್ ಗೆ ಮರುಜೀವ ನೀಡಲು ಪ್ರಾಮಾಣಿಕರು ಬೇಕು. ನಿಷ್ಠೆಯುಳ್ಳವರು ಬೇಕು.

 

ಇದು ಸಾಧ್ಯವಾಗಬೇಕಾದರೆ ಪುರುಷರ ಸಮಾನವಾಗಿ ಮಹಿಳೆಯರೂ ದುಡಿಯಬೇಕು. ನಿಷ್ಠಾವಂತ್ತರು ಸಮಾಜದ ಕಳಕಳಿಯುಳ್ಳಂತವರು ಇರಬೇಕು ಜನತೆ ಸೇವೆ ಮಾಡಬೇಕು. ಎನ್ನುವ ಮನೋಬಾವವುಳ್ಳವರಿರಬೇಕು ಕಲಬುರಗಿ ಯಾದರಿಗಿ ಜೆಲ್ಲೆಯ ಸಹಾಕಾರ ಕೇಂದ್ರ ಡಿಸಿಸಿ ಬ್ಕಾಂಕ್ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿದೆ ಎಲ್ಲಾ ತಾಲೂಕು ಕ್ಷೇತ್ರದಲ್ಲಿ ಮತದಾರರನ್ನು ಈಗಾಗಲೆ ತಮ್ಮ ತಮ್ಮ ಶಕ್ತಿಯನೂಸಾರ ರೇಸಾರ್ಟಗಳಿಗೆ ಕಳಿಸಿದ್ದಾರೆ ಅಬ್ಯರ್ಥಿಗಳು ಇನ್ನುಳಿದಂತೆ ವಿಶೆಷವಾಗಿ ಗಮನವನ್ನು ಸೆಳೆದದ್ದು ಸಮಾಜಸೇವಕಿ, ಅಖಿಲ ಭಾರತ ವಿರಶೈವ ಲಿಂಗಾಯತ ಮಹಾಸಭೆಯ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ, ಮಹಿಳಾ ವಸತಿ ನೀಲಯ ಉಸ್ತುವಾರಿಯಾಗಿ ಸೇವೆಯ ಮೂಲಕ ತಮ್ಮ‌ತನವನ್ನು ಉಳಿಸಿಕೊಂಡಿರುವ, ವೀರವನಿತೆ ಕಿತ್ತೂರರಾಣಿ ಚನ್ನಮ ಜಯಂತೋತ್ಸವ ಸಮೀತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜ್ಯೋತಿ ಮರಗೋಳ ಅವರು ಪ್ರಥಮ ಬಾರಿ ಕಣಕ್ಕಿಳಿದಿರುವುದು ಕಲಬುರಗಿ ಯಾದಗಿರಿ ಉಸ್ತುವಾರಿ ಸಚಿವರು ಕಾಂಗ್ರೇಸ್ ಪಕ್ಷದ ಎಲ್ಲಾ ಶಾಸಕರು ಮಾಜಿ ಶಾಸಕರುಗಳು ವಿಧಾನ ಪರಿಷತ್ ಸದಶ್ಯರು ವಿವಿದ ಮೋರ್ಚಾದ ಅಧ್ಯಕ್ಷರುಗಳು ಸ್ವತ ತಾವೆ ಕಣದಲ್ಲಿ ಇರುವಂತೆ ಅಖಾಡಕಕ್ಕಿಳಿದು ಪ್ರಚಾರಕ್ಕೆ ತೋಡಗಿದ್ದು ವಿಶೇಷವಾಗಿದೆ ಸಾರ್ವಜನಿಕವಲಯದಲ್ಲಿ ಕೂಡಾ

 

ಜ್ಯೋತಿ ಮರಗೋಳ ಅವರಂತವರು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಇರಬೆಕಾದದ್ದು ಅವಶ್ಯ. ಅದಕ್ಕಾಗಿ ಸಹಕಾರಿ ವಲಯದಲ್ಲಿರುವಂತಹ ಮತದಾರರು *ಟೆಂಗಿನಕಾಯಿ* ಗುರುತಿಗೆ ಮತ ನೀಡಿ ಮತ್ತಷ್ಟು ಸಮಾಜಸೇವೆ ಮಾಡಲು ಅವಕಾಶ ಕೋಡಲೆಬೆಕು ಅನ್ನುತ್ತಿರುವುದು ವಿಶೇಷವಾಗಿದೆ ಜೋತಿ ಮರಗೋಳ ಪರವಾಗಿ ಹೇಚ್ಚಿನ ಒಲವು ಕಂಡು ಬರುತ್ತಿದೆ *ಡಿಸಿಸಿ ಬ್ಯಾಂಕ್ ಚುನಾವಣೆ ಜ್ಯೋತಿ ಮರಗೋಳ ಗೆಲ್ಲಿಸಲು ನರಿಬೋಳ ಮನವಿ* ಸಮಾಜಸೇವಕಿ ಅಖೀಲ ಭಾರತ ವಿರಶೈವ ಲಿಂಗಾಯತ ಮಹಾಸಬೆಯ ಮಹಿಳಾ ಘಟಕ ಜಿಲ್ಲಾಧ್ಯಕ್ಷರು ಮಹಿಳಾ ವಸತಿ ನೀಲಯ ಉಸ್ತುವಾರಿಯಾಗಿ ಉತ್ತಮ ಕಾರ್ಯನಿರ್ವಹಣೆ ವೀರವನಿತೆ ಕಿತ್ತೂರರಾಣಿ ಚನ್ನಮ ಜಯಂತೋತ್ಸವ ಸಮೀತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಜ್ಯೋತಿ ಮರಗೋಳ ಅವರಂತ ಸಮಾಜಸೇವೆ ಮನೋಬಾವದ ಮಹಿಳೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯಲ್ಲಿ ಇರಬೆಕಾದದ್ದು ಅವಶ್ಯ ಆಗಾಗಿ ಸಹಕಾರಿ ವಲಯದಲ್ಲಿರುವಂತಹ ಯಾದಗಿರಿ ಕಲಬುರಗಿ ಕ್ಷೇತ್ರಕ್ಕೆ ಸಂಭಂದಿಸಿದ ಮತಧಾರರು ಟೆಂಗಿನಕಾಯಿ ಗುರುತಿಗೆ ಮತ ನೀಡಿ ಮತ್ತಷ್ಟು ಸಮಾಜಸೇವೆ ಮಾಡಲು ಅವಕಾಶ ನೀಡಬೆಕೆಂದು ಅಖೀಲ ಭಾರತ ವಿರಶೈವ ಲಿಂಗಾಯತ ಮಹಾಸಬೆಯ ಜಿಲ್ಲಾ ಸದಶ್ಯತ್ವ ಅಭಿಯಾನದ ಪ್ರಮುಖರಾದ ಎಂ ಎಸ್ ಪಾಟೀಲ ನರಿಬೋಳ ಸಹಾಕಾರಿ ವಲಯದಲ್ಲಿನ ಮತದಾರರಿಗೆ ಮನವಿ ಮಾಡಿದ್ದಾರೆ

Leave a Reply

Your email address will not be published. Required fields are marked *

और पढ़ें

best news portal development company in india

Cricket Live Score

Corona Virus

Rashifal

और पढ़ें